ಕೊಡಗು ಜಿಲ್ಲೆಯ ಕುಶಾಲನಗರ ಹುದುಗೂರು ಬಳಿ ಹಾರಂಗಿ ಅಣೆಕಟ್ಟೆಗೆ ಕಾಡಾನೆ ಲಗ್ಗೆ ಮಾಡಿ ಅಲ್ಲಿನ ಗೇಟ್ ಗಳಿಗೆ ಹಾನಿ ಮಾಡಿದ ಘಟನೆ ಗೋಚರಿಸಿದೆ.
ಮೀಸಲು ಅರಣ್ಯದಿಂದ ಹಾರಂಗಿ ಅಣೆಕಟ್ಟು ಉತ್ತರ ದಿಕ್ಕಿನ ದ್ವಾರದ ಗೇಟ್ ಮೂಲಕ ಬಂದಿರುವ ಕಾಡಾನೆ ಅಲ್ಲಿರುವ ಕಬ್ಬಿಣದ ಗೇಟ್ಗಳನ್ನು ಹಾನಿ ಮಾಡಿದ ದೃಶ್ಯ ಆ ಭಾಗದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಗಳಲ್ಲಿ ದಾಖಲಾಗಿದೆ